¡Sorpréndeme!

ಟ್ವಿಟ್ಟರ್ ನಲ್ಲಿ ಸಿ.ಟಿ ರವಿ ವಿರುದ್ಧ ಆಕ್ರೋಷ | C T RAVI | ONEINDIA KANNADA

2020-01-17 383 Dailymotion

ಕರ್ನಾಟಕದ ಬಿಜೆಪಿ ನಾಯಕ, ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ಟ್ವೀಟ್‌ನಲ್ಲಿ ಬೀಫ್ ಫೋಟೋ ಇದ್ದು ಜನರು ಸಾಮಾಜಿಕ ಜಾಲತಾಣದಲ್ಲಿ ಸಚಿವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka tourism minister C.T.Ravi tweet sparked controversy. Many people upset with minister for the tweet which has photo of beef.